ತಾಜಾ ನಾಟಿ ತರಕಾರಿಗಳಿಂದ ತುಂಬಿದ ಬಾಸ್ಕೆಟ್

ನಮ್ಮ ನಾಡಿನ ಸ್ಥಳೀಯ ರೈತರಿಂದFrom local farmers of our land

ತಾಜಾ. ನಾಟಿ. ಆಹಾರ ಪದಾರ್ಥಗಳು Fresh. Naati. Food Ingredients. ನಿಮ್ಮ ಮನೆಗೆ.To your home.

ರೈತರಿಂದ ತಾಜಾ ಮತ್ತು ನಾಟಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳನ್ನು ಸಂಗ್ರಹಿಸಿ ನಿಮ್ಮ ಕುಟುಂಬಕ್ಕೆ ಸರಿಯಾದ ಪ್ರಮಾಣದಲ್ಲಿ ಮನೆಗೆ ತಲುಪಿಸುತ್ತೇವೆ.We collect fresh naati vegetables, greens, dals and pulses from local farmers, and deliver the right quantity to your home.

ವಾರದ ಬಳಕೆಗೆ ₹300 ರಿಂದ ಆರಂಭWeekly basket from ₹300

ನಾಟಿ ಫ್ರೆಶ್ ಎಂದರೇನು?What is Naati Fresh?

ರೈತರ ಹೊಲದಿಂದ ನೇರವಾಗಿ Grown the naati way ನಿಮ್ಮ ಮನೆಗೆharvest

ತಾಜಾ ತರಕಾರಿಗಳು ಮತ್ತು ಗುಣಮಟ್ಟದ ಬೇಳೆಕಾಳುಗಳನ್ನು ರೈತರಿಂದ ನೇರವಾಗಿ ಸಂಗ್ರಹಿಸಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ವಿಶ್ವಾಸಾರ್ಹ ಸೇವೆ ನಾಟಿ ಫ್ರೆಶ್Naati Fresh collects fresh naati/desi vegetables, greens, dals and pulses from local farmers, and delivers them once a week in the quantity your family needs.

ಸಮೀಕ್ಷೆ ಪ್ರಾರಂಭಿಸಿStart survey

ನಿಮ್ಮ ಮನೆಗೆTo your home ಸರಿಯಾದ ಪ್ರಮಾಣದಲ್ಲಿ ಸರಿಯಾದ ದರದಲ್ಲಿThe right quantity The right price

ವಾರಕ್ಕೊಮ್ಮೆ ₹300 ರಿಂದ ತರಕಾರಿ, ಸೊಪ್ಪು — ನಿಮ್ಮ ಕುಟುಂಬದ ಬಳಕೆಗೆ ಅನುಗುಣವಾಗಿOnce a week, from ₹300. Vegetables, greens — a basket sized for your family.

ಕುಟುಂಬ ಯೋಜನೆಯಲ್ಲಿFamily Plan

ವಾರದ ತಾಜಾ ತರಕಾರಿ. ಮನೆಗೆ ಒಂದೇ ಡೆಲಿವರಿ.Fresh vegetables for the week. One delivery to your home.

ತಾಜಾ + ನಾಟಿFresh + Naati

ಸ್ಥಳೀಯ ರೈತರು ಬೆಳೆದ ನಾಟಿ/ದೇಶಿ ತಳಿ. ಅಂಗಡಿಯ ಹೈಬ್ರಿಡ್ ಅಲ್ಲ.Naati/desi varieties from local farmers. Not shop hybrids.

ತರಕಾರಿ + ಸೊಪ್ಪು + ಬೇಳೆVeg + greens + dal

ಒಂದೇ ಯೋಜನೆಯಲ್ಲಿ. ನಿಮ್ಮ ಬಳಕೆಗೆ ತಕ್ಕ ಗಾತ್ರ.In one basket. Sized to what you actually use.

ಸಮೀಕ್ಷೆ ಪ್ರಾರಂಭಿಸಿStart survey

ಸಮೀಕ್ಷೆಯ ಉದ್ದೇಶWhy this survey

ಈ ಸಮೀಕ್ಷೆThis survey ಏಕೆ?Why?

1 ತಿಂಗಳ ತಾಜಾ & ನಾಟಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳ ಬಳಕೆ ಸಮೀಕ್ಷೆA 1-month survey of fresh & naati vegetable, greens, dal and pulse use

ನಿಮ್ಮ ಬಳಕೆYour use

ನಿಮ್ಮ ಕುಟುಂಬದಲ್ಲಿ ಸಾಮಾನ್ಯವಾಗಿ ಬಳಸುವ ತಾಜಾ ಮತ್ತು ನಾಟಿ/ದೇಶಿ ತರಕಾರಿ, ಸೊಪ್ಪು, ಬೇಳೆ ಮತ್ತು ಕಾಳುಗಳ ಪ್ರಮಾಣ ಹಾಗೂ ಖರೀದಿ ಅಭ್ಯಾಸವನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆ.This survey is to understand how much fresh and naati/desi vegetables, greens, dals and pulses your family uses, and how you buy them.

ನಮ್ಮ ಯೋಜನೆOur plan

ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ನಾಟಿ ಫ್ರೆಶ್ ತಲುಪಿಸುತ್ತದೆ.From your answers, Naati Fresh plans to collect quality produce from local farmers and deliver the right quantity to customers.

ಸಮೀಕ್ಷೆ ಪ್ರಾರಂಭಿಸಿStart survey

ಸಮೀಕ್ಷೆಯಲ್ಲಿ ಏನು?What is in the survey?

9 ಭಾಗ9 parts ಒಂದು ಸಮೀಕ್ಷೆ.One survey.

ಕುಟುಂಬದಿಂದ ಯೋಜನೆಯ ತನಕ. ನೀವು ಉತ್ತರಿಸುವ ವಿಷಯಗಳು ಇವು.From family to plan. These are the topics you will answer.

ಸಮೀಕ್ಷೆ ಪ್ರಾರಂಭಿಸಿStart survey
  1. 01

    ನಿಮ್ಮ ಕುಟುಂಬದ ಮಾಹಿತಿYour family details

    ಕುಟುಂಬದ ಸಂಖ್ಯೆ, ಮಕ್ಕಳು ಮತ್ತು ನೀವು ವಾಸಿಸುವ ಪ್ರದೇಶ.Family size, children, and where you live.

  2. 02

    ವಾರದ ತರಕಾರಿ ಬಳಕೆWeekly vegetable use

    ವಾರಕ್ಕೆ ಎಷ್ಟು ದಿನ ಅಡುಗೆ ಮತ್ತು ಯಾವ ತರಕಾರಿ ಎಷ್ಟು ಬಳಕೆ.How many days you cook, and how much of each vegetable.

  3. 03

    ಸೊಪ್ಪಿನ ಬಳಕೆGreens

    ಯಾವ ಸೊಪ್ಪುಗಳು ಮತ್ತು ವಾರಕ್ಕೆ ಎಷ್ಟು ಕಟ್ಟು.Which greens, and how many bunches a week.

  4. 04

    ನಾಟಿ / ದೇಶಿ ತರಕಾರಿNaati / desi vegetables

    ನಾಟಿ ಖರೀದಿ, ಆಸಕ್ತಿ ಮತ್ತು ಮುಖ್ಯ ಕಾರಣ.Whether you buy naati, your interest, and the main reason.

  5. 05

    ಬೇಳೆ ಮತ್ತು ಕಾಳುಗಳುDals and pulses

    ನಿಯಮಿತ ಬೇಳೆ-ಕಾಳು ಮತ್ತು ತಿಂಗಳ ಬಳಕೆಯ ಪ್ರಮಾಣ.Regular dals and pulses, and monthly quantity.

  6. 06

    ನಿಮ್ಮ ಖರೀದಿ ಅಭ್ಯಾಸBuying habits

    ಎಷ್ಟು ಬಾರಿ, ಎಲ್ಲಿಂದ, ಮತ್ತು ಮುಖ್ಯವಾದ ಅಂಶ.How often, from where, and what matters most.

  7. 07

    ತಾಜಾ + ನಾಟಿ ಫ್ರೆಶ್Fresh + Naati Fresh

    ವಾರದ ಯೋಜನೆಯ ಆಸಕ್ತಿ, ಬಜೆಟ್ ಮತ್ತು ಡೆಲಿವರಿ.Interest in a weekly plan, budget, and delivery.

  8. 08

    4 ವಾರಗಳ ನೈಜ ಬಳಕೆ4 weeks of real use

    ಪ್ರತಿ ವಾರದ ಖರೀದಿ, ಖರ್ಚು ಮತ್ತು ವೆಚ್ಚ.Each week’s purchase, spend, and expenses.

  9. 09

    ಕೊನೆಯ ಅಭಿಪ್ರಾಯFinal thoughts

    ನಿಮಗೆ ಬೇಕಾದ ಉತ್ಪನ್ನಗಳು ಮತ್ತು ನಿಮ್ಮ ಮಾತು.The products you want, and anything you want to say.

ನಿಮ್ಮ ಉತ್ತರಗಳುYour answers

ಹೇಗೆHow does ಸಹಾಯ?it help?

ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ನಾಟಿ ಫ್ರೆಶ್ ತಲುಪಿಸುತ್ತದೆ.From your answers, Naati Fresh plans to collect quality produce from local farmers and deliver the right quantity to customers. Based on your answers, Naati Fresh plans to collect quality produce from local farmers and deliver the right quantity to customers.

01

ನಮ್ಮ ಯೋಜನೆಯOur plan

ನಿಮ್ಮ ಕುಟುಂಬದ ಬಳಕೆಗೆ ತಕ್ಕಂತೆ.Plan size matched to your family’s use.

02

ನಾಟಿ ತಳಿಗಳುNaati varieties

ನಿಮ್ಮ ಮಾಹಿತಿಯ ಆಧಾರದ ಮೇಲೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಂಗ್ರಹಿಸಿ, ಸರಿಯಾದ ಪ್ರಮಾಣದಲ್ಲಿ ಗ್ರಾಹಕರಿಗೆ ನಾಟಿ ಫ್ರೆಶ್ ತಲುಪಿಸುತ್ತದೆFrom your answers, we plan to source quality naati produce from local farmers and deliver the right quantity. Based on your answers, we plan to source quality naati produce from local farmers and deliver the right quantity.

03

ವೆಚ್ಚexpenses

ಪ್ರತಿ ವಾರದ ಖರೀದಿ, ಖರ್ಚು ಮತ್ತು ವೆಚ್ಚ.Each week’s purchase, spend, and expenses.

04

ಬಜೆಟ್Budget

ವಾರದ ಯೋಜನೆ ಆಸಕ್ತಿ, ಬಜೆಟ್ ಮತ್ತು ಡೆಲಿವರಿ.Weekly plan interest, budget, and delivery.

ಸಮೀಕ್ಷೆ ಪ್ರಾರಂಭಿಸಿStart survey